ಗ್ರಾಮ ಪಂಚಾಯತಿಯಲ್ಲಿ ಸಿಗುವ ಅನುದಾನಗಳು

ಗ್ರಾಮ ಪಂಚಾಯತಿಯಲ್ಲಿ ಸಿಗುವ ಅನುದಾನಗಳು

(ರೂಪಾಯಿಗಳಲ್ಲಿ)

KARNATAKA PANCHAYAT

Karnataka Panchayat Rajhttps://prcrdpr.karnataka.gov.in/en

  1. ರಸ್ತೆಗಳು-80ಲಕ್ಷ,
  2. ಮನೆಗಳು-1ಕೋಟಿ,
  3. ಚರಂಡಿ- 20ಲಕ್ಷ,
  4. ಕುಡಿಯುವ ನೀರು -20ಲಕ್ಷ,
  5. ಕೆರೆಗಳು-50ಲಕ್ಷ,
  6. ಕೊಟ್ಟಿಗೆ ನಿರ್ಮಾಣ-20ಲಕ್ಷ,
  7. ಬೀದಿ ದೀಪಗಳು-10ಲಕ್ಷ,
  8. ಕೌಶಲ್ಯ ತರಬೇತಿ-50ಲಕ್ಷ,
  9. ಶಾಲೆಗಳು-50ಲಕ್ಷ,
  10. ಆಟದ ಮೈದಾನ- 50ಲಕ್ಷ,
  11. ಕಂಪ್ಯೂಟರ್ ಲ್ಯಾಬ್-20ಲಕ್ಷ,
  12. ಗ್ರಂಥಾಲಯ-20ಲಕ್ಷ,
  13. ಶೌಚಲಯ-30ಲಕ್ಷ,
  14. ನಾಗರಿಕ ಕೇಂದ್ರ-10ಲಕ್ಷ,
  15. ಮಿನಿ ಮಾರುಕಟ್ಟೆ-50ಲಕ್ಷ,
  16. ಸಮುದಾಯ ಭವನ-50ಲಕ್ಷ,
  17. ಹೈಸ್ಪಿಡ್ ಇಂಟರ್ನೆಟ್-10ಲಕ್ಷ,
  18. ಧಾನ್ಯಗಳ ಶೇಖರಣಾ ಕೇಂದ್ರ-50ಲಕ್ಷ,
  19. ಸ್ಮಶಾನ ಅಭಿವೃದ್ಧಿ-20ಲಕ್ಷ.
    • ಒಟ್ಟು ಅನುದಾನ-7.20ಕೋಟಿ
      * ನೋಡಿ ಸ್ನೇಹಿತರೇ ಇಷ್ಟೆಲ್ಲಾ ಅನುದಾನಗಳು ನೇರವಾಗಿ ನಮ್ಮ ಗ್ರಾಮ ಪಂಚಾಯಿತಿಗೆ ಬರುತ್ತವೆ.ಆದರೆ ನಾವು 5 ವರ್ಷಕ್ಕೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಂಚಾಯಿತಿಗೆ ಕಳುಹಿಸುತ್ತೆವೆ ಆದರೆ ಪ್ರಯೋಜನ ಇಲ್ಲ, ಆದ್ದರಿಂದ ನಾವು ವಿದ್ಯಾವಂತರು,ಬುದ್ದಿ ಜೀವಿಗಳನ್ನು ಈ ಬಾರಿ ಯೋಚಿಸಿ ಮತ ಚಲಾಯಿಸಿ ಕಳುಹಿಸಿದರೆ ಈ ಎಲ್ಲ ಯೋಜನೆಗಳನ್ನು ಪಡೆದು ಕೊಂಡು ಗ್ರಾಮಗಳ ಉದ್ದಾರ ಮಾಡ ಬಹುದು, ಜನಗಳ ಸೇವೆಯನ್ನು ಮಾಡುವಂತಹ ಅಭ್ಯರ್ಥಿಯನ್ನು ಗೆಲ್ಲಿಸಿ ಪಂಚಾಯಿತಿಗೆ ಕಳುಹಿಸಿ ಆದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ.
ನಮ್ಮ ಮಹಿತಿ ಇಷ್ಟವಾದಲ್ಲಿ ನಮ್ಮ ಪುಟಕ್ಕೆ like.share and comment ಮಾಡಿ
                                                                                                                                 ಧನ್ಯವಾದಗಳು

2 thoughts on “ಗ್ರಾಮ ಪಂಚಾಯತಿಯಲ್ಲಿ ಸಿಗುವ ಅನುದಾನಗಳು”

Leave a Comment